Posts

ಭಾರತದ ಚಿನ್ಹೆಗಳು

  1} ‪#‎ರಾಷ್ಟ್ರಧ್ವಜ‬ => ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2 => ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ => ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. => ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. => ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು. => ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. => ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. => ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. => ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು => ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ. => ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. 2} ‪#‎ರಾಷ್ಟ್ರೀಯ_ಚಿನ್ಹೆ‬ => ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿ

ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ.

  ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ. • ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್. • ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್. • ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್. • HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್. • ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್. • BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ ಬ್ಯಾಂಕ್. • HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್. • CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್. • ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್. • ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್. • ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್. • ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್. • ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್. #ಕರ್ನಾಟಕದಲ್ಲಿ_ಬ್ಯಾಂಕಿಂಗ್_ವ್ಯವಸ್ಥೆ • ದಕ್ಷಿಣ ಕನ್ನಡ & ಉಡುಪಿ : ಭಾರತದ ಬ್ಯಾಂಕುಗಳ

ಭಾರತೀಯ ರಿಸರ್ವ ಬ್ಯಾಂಕ್

  1935 ರಲ್ಲಿ ರಿಸರ್ವ ಬ್ಯಾಂಕನ್ನು ಸ್ಥಾಪಿಸಲಾಯಿತು.   1949 ರಲ್ಲಿ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು.     ರಿಸರ್ವ ಬ್ಯಾಂಕನ ಕೇಂದ್ರ ಕಛೇರಿ ಮುಂಬೈನಲ್ಲಿದೆ.     ರಿಸರ್ವ ಬ್ಯಾಂಕನ ಆಡಳಿತ ನೋಡಿಕ್ಕೊಳಲು 4 ಜನ ಡೆಪ್ಯೂಟಿ ಗರ್ವನರ್ ಹಾಗೂ ಇತರೆ 15 ಜನ ಸದಸ್ಯರಿರುತ್ತಾರೆ.     ರಿಸರ್ವ ಬ್ಯಾಂಕನ ಪ್ರಥಮ ಗವರ್ನರ್-- ಓರ್ಸ್ಬೋನ್ ಸ್ಮಿತ್     ರಿಸರ್ವ ಬ್ಯಾಂಕನ ಪ್ರಥಮ ಭಾರತೀಯ ಪ್ರಥಮ ಗವರ್ನರ್ -- ಸಿ.ಡಿ.ದೇಶಮುಖ್     ಪ್ರಸ್ತುತ ರಿಸರ್ವ ಬ್ಯಾಂಕನ ಗವರ್ನರ್ -- ರಘುರಾಂ ರಾಜನ್     ರಿಸರ್ವ ಬ್ಯಾಂಕನ್ನು 'ಎಲ್ಲ ಬ್ಯಾಂಕುಗಳ ತಂದೆ' ಎನ್ನುತ್ತಾರೆ.     ನೋಟುಗಳ ಮುದ್ರಣದ ಕೇಂದ್ರ ಕಛೇರಿ -- ಮಹಾರಾಷ್ಟ್ರದ ನಾಸಿಕನಲ್ಲಿದೆ.     1 ರೂಪಾಯಿ ನೋಟಿನ ಮೇಲೆ -- ಹಣಕಾಸು ಕಾರ್ಯದರ್ಶಿ ಸಹಿ ಇರುತ್ತದೆ.     ಭಾರತ ಸರಕಾರದ ಟಂಕಶಾಲೆಗಳು     ಮುಂಬೈ      --  ಮಹಾರಾಷ್ಟ್ರ     ಕಲ್ಕತ್ತ         --  ಪಶ್ಚಿಮ ಬಂಗಾಳ     ಹೈದ್ರಾಬಾದ --  ತೆಲಂಗಾಣ     ನೋಯ್ಡಾ    --  ಉತ್ತರಪ್ರದೇಶ. ಭಾರತೀಯ ರಿಸರ್ವ ಬ್ಯಾಂಕ ಮುದ್ರಣ ಪ್ರೈ ಲಿಮಿಟೆಡ್ ಮೈಸೂರ್,  :--  ಇದೊಂದು ಭಾರತೀಯ ರಿಸರ್ವ ಬ್ಯಾಂಕ್ ಅಂಗಸಂಸ್ಥೆಯಾಗಿದೆ. ಇದು 1995 ರಲ್ಲಿ ಸ್ಫಾಸಿಸಲ್ಪಟ್ಟಿತ್ತು. ಇನ್ನೊಂದು ಮುದ್ರಣಾಲಯ ಪಶ್ಚಿಮ ಬಂಗಾಳದ ಸಲ್ಬೊನಿಯಲ್ಲಿದೆ.

ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ ವಿಶಾಖಪಟ್ಟಣ     --  ಭಾಗ್ಯನಗರ,(city of destiny) ವಿಜಯವಾಡ        --  ಗೆಲುವಿನ ಸ್ಥಾನ (place of victory)  ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ  ☼  ಉತ್ತರಪ್ರದೇಶ ಆಗ್ರಾ             --  ತಾಜನಗರಿ ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ ಲಕ್ನೋ          --  ನವಾಬರ ನಗರ (city of nawab's) ಪ್ರಯಾಗ        --  ದೇವರ ಮನೆ ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ  ☼ ಗುಜರಾಥ   ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್,  ಸೂರತ್               --  ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ. ☼ ಕರ್ನಾಟಕ ಬೆಂಗಳೂರು    --  ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ. ಕೂರ್ಗ್ಸ           --   ಭಾರತದ ಸ್ಕಾಟ್ಲೆಂಡ್. ಮೈಸೂರ        --      ಸಾಂಸ್ಕ್ರತಿಕ ನಗರಿ.   ☼ ಓಡಿಸ್ಸಾ ಭುವನೇಶ್ವರ    --  ಭಾರತದ ದೇವಾಲಯ ನಗರ     ☼   ತಮಿಳುನಾಡು ಕೊಯಮತ್ತೂರು   --    ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್ ಮಧುರೈ             --    ಪ