ಭಾರತೀಯ ರಿಸರ್ವ ಬ್ಯಾಂಕ್

 1935 ರಲ್ಲಿ ರಿಸರ್ವ ಬ್ಯಾಂಕನ್ನು ಸ್ಥಾಪಿಸಲಾಯಿತು.

  1949 ರಲ್ಲಿ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು.
    ರಿಸರ್ವ ಬ್ಯಾಂಕನ ಕೇಂದ್ರ ಕಛೇರಿ ಮುಂಬೈನಲ್ಲಿದೆ.
    ರಿಸರ್ವ ಬ್ಯಾಂಕನ ಆಡಳಿತ ನೋಡಿಕ್ಕೊಳಲು 4 ಜನ ಡೆಪ್ಯೂಟಿ ಗರ್ವನರ್ ಹಾಗೂ ಇತರೆ 15 ಜನ ಸದಸ್ಯರಿರುತ್ತಾರೆ.
    ರಿಸರ್ವ ಬ್ಯಾಂಕನ ಪ್ರಥಮ ಗವರ್ನರ್-- ಓರ್ಸ್ಬೋನ್ ಸ್ಮಿತ್
    ರಿಸರ್ವ ಬ್ಯಾಂಕನ ಪ್ರಥಮ ಭಾರತೀಯ ಪ್ರಥಮ ಗವರ್ನರ್ -- ಸಿ.ಡಿ.ದೇಶಮುಖ್
    ಪ್ರಸ್ತುತ ರಿಸರ್ವ ಬ್ಯಾಂಕನ ಗವರ್ನರ್ -- ರಘುರಾಂ ರಾಜನ್
    ರಿಸರ್ವ ಬ್ಯಾಂಕನ್ನು 'ಎಲ್ಲ ಬ್ಯಾಂಕುಗಳ ತಂದೆ' ಎನ್ನುತ್ತಾರೆ.
    ನೋಟುಗಳ ಮುದ್ರಣದ ಕೇಂದ್ರ ಕಛೇರಿ -- ಮಹಾರಾಷ್ಟ್ರದ ನಾಸಿಕನಲ್ಲಿದೆ.
    1 ರೂಪಾಯಿ ನೋಟಿನ ಮೇಲೆ -- ಹಣಕಾಸು ಕಾರ್ಯದರ್ಶಿ ಸಹಿ ಇರುತ್ತದೆ.
    ಭಾರತ ಸರಕಾರದ ಟಂಕಶಾಲೆಗಳು

    ಮುಂಬೈ      --  ಮಹಾರಾಷ್ಟ್ರ
    ಕಲ್ಕತ್ತ         --  ಪಶ್ಚಿಮ ಬಂಗಾಳ
    ಹೈದ್ರಾಬಾದ --  ತೆಲಂಗಾಣ
    ನೋಯ್ಡಾ    --  ಉತ್ತರಪ್ರದೇಶ.

ಭಾರತೀಯ ರಿಸರ್ವ ಬ್ಯಾಂಕ ಮುದ್ರಣ ಪ್ರೈ ಲಿಮಿಟೆಡ್ ಮೈಸೂರ್,  :--  ಇದೊಂದು ಭಾರತೀಯ ರಿಸರ್ವ ಬ್ಯಾಂಕ್ ಅಂಗಸಂಸ್ಥೆಯಾಗಿದೆ. ಇದು 1995 ರಲ್ಲಿ ಸ್ಫಾಸಿಸಲ್ಪಟ್ಟಿತ್ತು. ಇನ್ನೊಂದು ಮುದ್ರಣಾಲಯ ಪಶ್ಚಿಮ ಬಂಗಾಳದ ಸಲ್ಬೊನಿಯಲ್ಲಿದೆ.

Comments

Popular posts from this blog

தமிழிலக்கிய வினா - விடை 1000

ಸೂಕ್ಷ್ಮ ಶಿಲಾಯುಗ

हरियाणा के प्राचीन नगर - कुरूक्षेत्र