ಬ್ರಿಕ್ಸ್ ಸಮೂಹ

1. ಬ್ರಿಕ್ಸ್ ಜನ್ಮ ತಾಳಿದ್ದು 2009.

2. ಬ್ರಿಕ್ಸ್ 2011 ಗಿಂತ ಮೊದಲು ಬ್ರಿಕ್ ಎಂದಾಗಿತ್ತು.
3. ದಕ್ಷಿಣ ಆಫ್ರಿಕಾ ಈ ಸಮೂಹಕ್ಕೆ ಸೇರುವ ಮೂಲಕ ಬ್ರಿಕ್ ಬ್ರಿಕ್ಸ್ ಅಂತಾಯಿತು
4. ಇಲ್ಲಿಯವರೆಗೆ ಒಟ್ಟು ಆರು ಬ್ರಿಕ್ಸ್ ಶೃಂಗಸಭೆಗಳು ನಡೆದಿವೆ.
5. ಭಾರತ 20102 ರಲ್ಲಿ ನಡೆದ ನಾಲ್ಕನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಂಡಿತು.
6. ಇತ್ತೀಚಿಗೆ ಬ್ರಿಜಿಲ್ ನಲ್ಲಿ 6ನೇ ಬ್ರಿಕ್ಸ್ ಶೃಂಗಸಭೆ ನಡೆಯಿತು.
7. ಈ ಸಭೆಯಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು.
8. ಈ ಬ್ಯಾಂಕಿನ ಹೆಸರು 'ನ್ಯೂ ಡೆವಲೆಪಮೆಂಟ್ ಬ್ಯಾಂಕ್'.
9. 100 ಶತಕೋಟಿ(6 ಲಕ್ಷ ಕೋಟಿ) ಬಂಡವಾಳದಲ್ಲಿ ಈ ಬ್ಯಾಂಕ್ 2016 ವೇಳೆಗೆ ಕಾರ್ಯಾರಂಭ ಮಾಡಲಿದೆ.
10. ಈ ಬ್ಯಾಂಕಿನ ಕೇಂದ್ರ ಕಛೇರಿ ಚೀನಾದ ಶಾಂಘೈನಲ್ಲಿರಲಿದೆ ಹಾಗೂ ಈ ಬ್ಯಾಂಕಿನ ಅಧ್ಯಕ್ಷತೆಯನ್ನು ಭಾರತಕ್ಕೆ ವಹಿಸಿಕೊಡಲಾಗಿದೆ.
11. ಬ್ರಿಕ್ಸ್ ನ ಸಂಕ್ಷೀಪ್ತ ರೂಪ ಹೀಗಿದೆ

Comments

Popular posts from this blog

தமிழிலக்கிய வினா - விடை 1000

ಸೂಕ್ಷ್ಮ ಶಿಲಾಯುಗ

हरियाणा के प्राचीन नगर - कुरूक्षेत्र